KGF ಮುಂದೆ ಕಲೆಕ್ಷನ್ ನಲ್ಲಿ ಮಕಾಡೆ ಮಲಗಿದ ಜೀರೋ...! | FILMIBEAT KANNADA

2018-12-24 258

ಶಾರೂಖ್ ಖಾನ್ ಅಭಿನಯದ 'ಜೀರೋ' ಚಿತ್ರದ ಮೇಲೆ ಬಹಳ ದೊಡ್ಡ ನಿರೀಕ್ಷೆ ಇತ್ತು. ಕುಬ್ಜನ ಪಾತ್ರದಲ್ಲಿ ಶಾರೂಖ್ ಅವರನ್ನ ನೋಡಿ ಇಡೀ ಬಾಲಿವುಡ್ ಅಚ್ಚರಿಯಿಂದ ಕಾಯುತ್ತಿತ್ತು. ಆದ್ರೆ, ಸಿನಿಮಾ ನೋಡಿದ್ಮೇಲೆ ಜನರು ನಿರಾಸೆಯಾಗಿದ್ದಾರೆ. 'ಜೀರೋ' ಸಿನಿಮಾ ಅಂದುಕೊಂಡಂತೆ ಬಂದಿಲ್ಲ, ಸಿನಿಮಾ ಬೋರ್ ಆಗುತ್ತೆ, ನೋಡಲು ಕಷ್ಟ ಎಂಬ ಅಭಿಪ್ರಾಯಗಳು ಹೊರಬಿದ್ದಿವೆ. ಚಿತ್ರದ ಆರಂಭ ದಿನವೇ ಜೀರೋಗೆ ಮಿಶ್ರಪ್ರತಿಕ್ರಿಯೆ ಬಂದಿದ್ದು ಸಹಜವಾಗಿ ಬಾಕ್ಸ್ ಆಫೀಸ್ ನಲ್ಲಿ ಭಾರಿ ಇಳಿಕೆ ಕಾಣುವಂತೆ ಆಗಿದೆ.

Zero box office collection Day 3: Aanand L Rai directorial, starring Shah Rukh Khan, Anushka Sharma and Katrina Kaif, is struggling really hard to work its magic at the box office.

Videos similaires